Mini blaise pascal biography in telugu



Blaise pascal biography pascaline!

ಬ್ಲೇಸ್ ಪ್ಯಾಸ್ಕಲ್

ಬ್ಲೇಸ್ಪ್ಯಾಸ್ಕಲ್ (೧೯ ಜೂನ್ ೧೬೨೩ - ೧೯ ಆಗಸ್ಟ್ ೧೬೬೨) ಒಬ್ಬ ಫ್ರೆಂಚ್ಗಣಿತಜ್ಞ, ಭೌತಶಾಸ್ತ್ರಜ್ಞ, ಅನ್ವೇಷಕ, ಲೇಖಕ ಮತ್ತು ಕ್ರಿಶ್ಚಿಯನ್ ದಾರ್ಶನಿಕ.

Mini blaise pascal biography in telugu

  • Mini blaise pascal biography in telugu pdf
  • Blaise pascal biography pascaline
  • Pascal law formula
  • State pascal's principle
  • ಕೇವಲ ೩೯ ವರ್ಷದ ತನ್ನ ಜೀವನದಲ್ಲಿ ಈತನ ಸಾಧನೆ ಅಪಾರವಾದದ್ದು.

    ಮುಂಚಿನ ಜೀವನ

    [ಬದಲಾಯಿಸಿ]

    ಪಾಸ್ಕಲ್ ಇನ್ನೂ ಮೂರು ವರ್ಷ ವಯಸ್ಸಿನ ಕೂಸಾಗಿದ್ದಾಗ, ತಾಯಿ ಸತ್ತು ಹೋದದ್ದರಿಂದ, ತಂದೆ ಮತ್ತು ಇಬ್ಬರು ಸಹೋದರಿಯರ ಆಸರೆ ಸುಪರ್ದೆಯಲ್ಲಿ ಬೆಳೆದ. ಇವನೊಬ್ಬ ಬಾಲಮೇಧಾವಿ.

    ಇವನ ಬುದ್ಧಿ ಬಲು ನಿಶಿತವಾಗಿತ್ತು; ದೇಹ ಮಾತ್ರ ವ್ಯಾಧಿಗ್ರಸ್ತವಾಗಿ ಬದುಕಿನಲ್ಲಿ ಸುಖ ಲಭಿಸಿದ್ದು ಕಡಿಮೆ. ಈತನ ಗುರುವಾಗಿದ್ದವನು ಈತನ ತಂದೆ, ಫ್ರಾನ್ಸ್ ದೇಶದ ರೂವೆನ್ ಪಟ್ಟಣದಲ್ಲಿ ಒಬ್ಬ ತೆರಿಗೆ ಸಂಗ್ರಾಹಕ. ಸ್ವತಃ ಗಣಿತವಿದನಾಗಿದ್ದ ತಂದೆ ಪಾಸ್ಕಲ್ ತನ್ನ ಮಗ ಮೊದಲು ಭಾಷಾಪರಿಣಿತನಾಗುವುದು ಅವಶ್ಯವೆಂದು ಭಾವಿಸಿ ಆ ದಿಶೆಯಲ್ಲಿ ಬೋಧನೆ ಅಧ್ಯಯನಗಳಿಗೆ ಅವಕಾಶ ಒದಗಿಸಿದ.

    Mini blaise pascal biography in telugu pdf

    ಆದರೆ, ಎಳೆಯ ಪಾಸ್ಕಲನ ಸುಪ್ತ ಗಣಿತ ಕುತೂಹಲ ಪ್ರಕಟಿಗೊಳ್ಳಲು ಹೆಚ್ಚು ಕಾಲ ಬೇಕಾಗಲಿಲ್ಲ.[೨] ಜ್ಯಾಮಿತಿ ಎಂದರೇನು ಎಂಬ ಈತನ ಪ್ರಶ್ನೆಗೆ ಅದು ವಸ್ತು ಗಾತ್ರಗಳ ಹಾಗೂ ಆಕೃತಿಗಳ ವ್ಯವಸ್ಥಿತ ಅಧ್ಯಯನ ಎಂಬ ಉತ್ತರ ದೊರತೊಡನೆ (1635) ಇವನೇ ಆ ಅಧ್ಯಯನ ಮಾಡಲು ಧುಮುಕಿದ.

    ಯೂಕ್ಲಿಡನ ಹಲವಾರು ಜ್ಯಾಮಿತಿಯ ಫಲಿತಾಂಶಗಳನ್ನು ಸ್ವತಂತ್ರವಾಗಿ ಈತ ಕಂಡುಕೊಂಡ ಎಂಬ ಪ್ರತೀತಿ ಉಂಟು. ಹದಿನಾರು ವರ್ಷ ತುಂಬ